Voter ID photo change ಮನೆಯಲ್ಲಿಯೇ ಉಚಿತವಾಗಿ ಬದಲಾಯಿಸುವ ಸಂಪೂರ್ಣ ಮಾಹಿತಿ!

Voter ID photo change ವೋಟರ್ ಐಡಿ ಫೋಟೋ ಬದಲಾವಣೆ ! ಮನೆಯಲ್ಲಿಯೇ ಉಚಿತವಾಗಿ ಬದಲಾಯಿಸುವ ಸಂಪೂರ್ಣ ಮಾಹಿತಿ!

ವೋಟರ್ ಐಡಿ ಕಾರ್ಡ್‌ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಪ್ರಮುಖ ಗುರುತಿನ ದಾಖಲೆ. ಆದರೆ, ಕೆಲವೊಮ್ಮೆ ಕಾರ್ಡ್‌ನಲ್ಲಿ ಇರುವ ಫೋಟೋ ನಮಗೆ ಇಷ್ಟವಿರದೆ ಇರಬಹುದು. ಇಂತಹ ಸಂದರ್ಭಗಳಲ್ಲಿ ಈಗ ಚುನಾವಣಾ ಆಯೋಗ ನೀಡಿರುವ ವಿಶೇಷ ಸೌಲಭ್ಯದ ಮೂಲಕ, ನಿಮ್ಮ ಇಷ್ಟದ ಫೋಟೋವನ್ನು ಮನೆಯಲ್ಲಿಯೇ, ಉಚಿತವಾಗಿ, ಕೇವಲ ಕೆಲವೇ ನಿಮಿಷಗಳಲ್ಲಿ ಅಪ್‌ಡೇಟ್ ಮಾಡಿಕೊಳ್ಳಬಹುದು. Voter Helpline App ಮೂಲಕ ಅಥವಾ ಆಫ್‌ಲೈನ್ ಪ್ರಕ್ರಿಯೆಯ ಮೂಲಕ, ಈ ಬದಲಾವಣೆಯನ್ನು ಮಾಡುವುದು ತುಂಬಾ ಸುಲಭ.

Voter ID photo change ವೋಟರ್ ಐಡಿ ಫೋಟೋ ಬದಲಾವಣೆ !

WhatsApp Group Join Now
Telegram Group Join Now

ಪ್ರಕ್ರಿಯೆ (ಆನ್‌ಲೈನ್)

  1. Google Play Store ನಲ್ಲಿ Voter Helpline App ಡೌನ್‌ಲೋಡ್ ಮಾಡಿ.
  2. App Open  ಮಾಡಿ Form 8 – Correction of Entries ಆಯ್ಕೆ ಮಾಡಿ.
  3. “Let’s Start” ಕ್ಲಿಕ್ ಮಾಡಿ, ನಿಮ್ಮ Voter ID ಸಂಖ್ಯೆ ನಮೂದಿಸಿ.
  4. ನಿಮ್ಮ ಹೆಸರು, ವಿಳಾಸ ಕಂಡುಬಂದ ಬಳಿಕ ಹೊಸ Photo ಅಪ್‌ಲೋಡ್ ಮಾಡಿ (ಕ್ಯಾಮೆರಾದಿಂದ ಅಥವಾ ಗ್ಯಾಲರಿ ಇಮೇಜ್).
  5. Submit ಮಾಡಿದ ನಂತರ Reference ID ಸಿಗುತ್ತದೆ – ಟ್ರಾಕಿಂಗ್‌ಗೆ ಉಪಯೋಗಿಸಿ.

ಆಫ್‌ಲೈನ್ ವಿಧಾನ !

  • Form 8 ಭರ್ತಿ ಮಾಡಿ Booth Level Officer ಗೆ ನೀಡಿ.
  • ಅವರು ಚುನಾವಣಾ ಆಯೋಗದ ಡೇಟಾಬೇಸ್‌ನಲ್ಲಿ ಫೋಟೋ ಅಪ್ಡೇಟ್ ಮಾಡುತ್ತಾರೆ.ಟಿಪ್ಪಣಿ – ಇದು ಹೊಸ ಕಾರ್ಡ್ ತಗೊಳ್ಳುವಾಗ ಮಾತ್ರವಲ್ಲ, ಯಾವುದೇ ಸಮಯದಲ್ಲೂ ಮಾಡಿಸಬಹುದು.
WhatsApp Group Join Now
Telegram Group Join Now

और पढ़ें

Leave a Comment