ಸಪ್ಟೆಂಬರ್ 1ರಿಂದ ಪೋಸ್ಟ್ ಆಫೀಸ್ನಲ್ಲಿ ಈ ಸೇವೆ ಬಂದ್

ಸೆಪ್ಟೆಂಬರ್ 1ರಿಂದ ರಿಜಿಸ್ಟರ್ಡ್ ಪೋಸ್ಟ್ ಸೇವೆ ಸ್ಥಗಿತ

ಭಾರತೀಯ ಅಂಚೆ ಇಲಾಖೆ ಜುಲೈ 2 ರಂದು ಹೊರಡಿಸಿದ ಸುತ್ತೋಲೆಯಂತೆ, ಸೆಪ್ಟೆಂಬರ್ 1ರಿಂದ ರಿಜಿಸ್ಟರ್ಡ್ ಪೋಸ್ಟ್ ಮತ್ತು ಸ್ಪೀಡ್ ಪೋಸ್ಟ್ ಸೇವೆಗಳನ್ನು ವಿಲೀನಗೊಳಿಸಲಾಗುತ್ತದೆ. ಈ ನಿರ್ಧಾರದಿಂದಾಗಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿದ್ದ ರಿಜಿಸ್ಟರ್ಡ್ ಪೋಸ್ಟ್ ಸೇವೆ ಸಂಪೂರ್ಣವಾಗಿ ಸ್ಥಗಿತವಾಗಲಿದೆ. ಸರ್ಕಾರಿ ವಿಷಯಗಳಿಗೆ ಸಂಬಂಧಿಸಿದ ಹಾಗೆ, ಇನ್ನೂ ಹೆಚ್ಚಿನ ಸುದ್ದಿಗಳನ್ನು ಓದಲು ನಮ್ಮ ಗ್ರೂಪ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದರಿಂದ ಇನ್ನುಮುಂದೆ ರಿಜಿಸ್ಟರ್ಡ್ ಪೋಸ್ಟ್ ಸೇವೆಗೆ ಬದಲಾಗಿ ಸ್ಪೀಡ್ ಪೋಸ್ಟ್ ಸೇವೆಯೇ ಲಭ್ಯವಿರಲಿದೆ. ಈ ಸೇವೆ ದಾಖಲೆ ಸಮೇತವಾಗಿ, ನಿರ್ದಿಷ್ಟ ವ್ಯಕ್ತಿಗೆ ಸುರಕ್ಷಿತವಾಗಿ ಹಾಗೂ ವೇಗವಾಗಿ ಸರಕುಗಳನ್ನು ತಲುಪಿಸುವುದು ಮುಖ್ಯ ವೈಶಿಷ್ಟ್ಯವಾಗಿದೆ.

WhatsApp Group Join Now
Telegram Group Join Now

ಇದನ್ನು ಓದಿ: ಇನ್ನು ಮುಂದೆ ಈ ಬ್ಯಾಂಕಿನ ಯುಪಿಐ ಪಾವತಿಸಿದರೆ, ಶುಲ್ಕ ವಿಧಿಸಬೇಕು

ಅಂಚೆ ಇಲಾಖೆಯು ಈ ವಿಲೀನ ಕ್ರಮವನ್ನು ತೆಗೆದುಕೊಳ್ಳುತ್ತಿರುವುದರ ಹಿಂದೆ, ವಿತರಣಾ ಸೇವೆಗಳನ್ನು ಸರಳಗೊಳಿಸುವುದು, ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು, ಟ್ರ್ಯಾಕಿಂಗ್ ವ್ಯವಸ್ಥೆ ಸುಧಾರಿಸುವುದು ಹಾಗೂ ಗ್ರಾಹಕ ತೃಪ್ತಿಯನ್ನು ಹೆಚ್ಚಿಸುವ ಉದ್ದೇಶವಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

ಇದನ್ನು ಓದಿ: BMRC ನೇಮಕಾತಿ 2025 – ಬೆಂಗಳೂರು ಮೆಟ್ರೋನಲ್ಲಿ ಭರ್ಜರಿ ಉದ್ಯೋಗ ಅವಕಾಶ!

ಒಂದೇ ಮಾದರಿಯ ಸೇವೆಗಳನ್ನು ಏಕೀಕೃತ ಚೌಕಟ್ಟಿನೊಳಗೆ ತರಲು ಈ ವಿಲೀನ ಸಹಕಾರಿಯಾಗಲಿದೆ.

WhatsApp Group Join Now
Telegram Group Join Now

और पढ़ें

Leave a Comment